ತಯಾರಿಸುವ ವಿಧಾನ:
ಬಿಳಿ ಕಡಲೆಯನ್ನು ನೀರಿನಲ್ಲಿ 4-5 ತಾಸುಗಳ ಕಾಲ ನೆನೆ ಹಾಕಿ ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿ ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಕೊಚ್ಚಿದ ಈರುಳ್ಳಿಯನ್ನು ಕಂದು ಬಣ್ಣ ಬರುವವರೆಗೆ ಹುರಿಯಿರಿ. ಅದಕ್ಕೆ ಕೊಚ್ಚಿದ ಶುಂಠಿ, ಹಸಿಮೆಣಸಿನ ಕಾಯಿ, ಕರಿಬೇವು, ಕೊಚ್ಚಿದ ಟೊಮೆಟೋ, ಬೇಯಿಸಿದ ಕಡಲೆ, ಎರಡು ಟೇಬಲ್ ಸ್ಪೂನ್ ಇಮುನ ಚೋಲ ಮಸಾಲ, ತೆಂಗಿನ ತುರಿ ಸೇರಿಸಿ ಚೆನ್ನಾಗಿ ಮಗುಚಿ ಬೆಂಕಿಯಿಂದ ಕೆಳಗಿಳಿಸಿ, ಹೆಚ್ಚಿನ ರುಚಿಗಾಗಿ ಚಾಟ್ ಮಸಾಲವನ್ನು
ಸೇರಿಸಿ.
Chole Masala
Price range: ₹10.00 through ₹58.00
Availability:
In Stock
Description
Additional information
| weight | 100gm, 15gm |
|---|














Reviews
There are no reviews yet.